Surprise Me!

ಹ್ಯುಂಡೈ ಗ್ರ್ಯಾಂಡ್ ಐ 10 ನಿಯೋಸ್ ಬಿಎಸ್ 6 ಡೀಸೆಲ್ ಕಾರ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಲಾಗಿದೆ

2020-05-07 218 Dailymotion

ಹ್ಯುಂಡೈ ಗ್ರ್ಯಾಂಡ್ ಐ 10 ನಿಯೋಸ್ ಬಿಎಸ್ 6 ಡೀಸೆಲ್ ಕಾರ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಲಾಗಿದೆ.
ಗ್ರ್ಯಾಂಡ್ ಐ 10 ನಿಯೋಸ್ ಬಿಎಸ್ 6 ಡೀಸೆಲ್ ಕಾರಿನ ಆರಂಭಿಕ ಬೆಲೆ ದೆಹಲಿಯ ಎಕ್ಸ್‌ ಶೋರೂಂ ದರದಂತೆ ರೂ.6.75 ಲಕ್ಷಗಳಾಗುತ್ತದೆ.
ಗ್ರ್ಯಾಂಡ್ ಐ 10 ನಿಯೋಸ್ ಬಿಎಸ್ 6 ಡೀಸೆಲ್ ಕಾರ್ ಅನ್ನು ಮೂರು ಮಾದರಿಗಳಲ್ಲಿ ಮಾರಾಟ ಮಾಡಲಾಗುವುದು. ಇದರಲ್ಲಿ ಆಟೋಮ್ಯಾಟಿಕ್ ಮಾದರಿಯೂ ಸೇರಿದೆ.

ಈ ಹ್ಯಾಚ್‌ಬ್ಯಾಕ್ ಕಾರಿನಲ್ಲಿ ಅಳವಡಿಸಿರುವ 1.2-ಲೀಟರ್ ಡೀಸೆಲ್ ಎಂಜಿನ್‌, 74 ಬಿಹೆಚ್‌ಪಿ ಪವರ್ ಹಾಗೂ 190 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.
ಬಿಎಸ್ 6 ಹ್ಯುಂಡೈ ಗ್ರ್ಯಾಂಡ್ ಐ 10 ನಿಯೋಸ್ ಡೀಸೆಲ್ ಕಾರಿನ ಎಲ್ಲಾ ವಿವರಗಳನ್ನು ಈ ವೀಡಿಯೊದಲ್ಲಿ ನೋಡಿ.

Buy Now on CodeCanyon