ಮೈಸೂರಿನ ಸೂಯೆಜ್ ಫಾರಂ ಕಸದ ಸಮಸ್ಯೆ ವಿಚಾರದಲ್ಲಿ ಅದು ಮಾತಿನ ಸಮರ ಅಲ್ಲ, ಒಂದು ಚರ್ಚೆ ಅಷ್ಟೇ,<br />ಇದರ ಬಗ್ಗೆ ಎಲ್ಲರಿಗು ಗೊತ್ತಿದೆ. ಈ ಯೋಜನೆಯಿಂದ ಹಿಂದೆ ಸರಿಯೋ ಪ್ರಶ್ನೆಯೇ ಇಲ್ಲ ಎಂದು ಶಾಸಕ ರಾಮದಾಸ್‌ಗೆ ಸಂಸದ ಪ್ರತಾಪಸಿಂಹ ಅವರು ಖಾರವಾಗಿ ತಿರುಗೇಟು ನೀಡಿದ್ದಾರೆ. ಆದರೆ ಕ್ಷೇತ್ರದ ಶಾಸಕನಾಗಿ ನನಗೆ ಸೂಯೆಜ್ ಫಾರಂ ಪ್ರಾಜೆಕ್ಟ್ ವಿಷಯವೇ ಗೊತ್ತಿಲ್ಲ ಅಂತಾ ಶಾಸಕ ರಾಮದಾಸ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.<br /><br />The Suez Farm trash problem in Mysore is not a war of speech, it's a debate,<br />Everyone knows about this. MP Pratapasimha has saying that there is no question in the past. But as a constituency legislator, I do not know the Suez Farm Project, MLA Ramdas responded.