ಕಲಬುರ್ಗಿಯ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳನ್ನು ನಡೆಸಿಕೊಳ್ಳುತ್ತಿರುವ ರೀತಿಯನ್ನು ನೋಡಿದರೆ ಸಂಬಂಧಪಟ್ಟ ಇಲಾಖೆ ಏನು ಮಾಡುತ್ತಿದೆ ಅಂತ ಪ್ರಶ್ನೆ ಕೇಳಲೇಬೇಕು ಅನ್ನುವಂತಿದೆ ಅಲ್ಲಿನ ಪರಿಸ್ಥಿತಿ.<br /><br />If you look at the way patients are being treated in the district headquarters in Kalaburgi, it is necessary to ask what the concerned department is doing.