Surprise Me!

ಗ್ರೀನ್ ಝೋನ್ ನಲ್ಲಿದ್ದ ಹಾಸನದಲ್ಲಿ 5 ಕೊರೊನಾ‌ ಕೇಸ್. ಸೋಂಕಿತರ ಹಿಸ್ಟರಿ ಏನು? | Hassan

2020-05-12 1 Dailymotion

ಕರ್ನಾಟಕದಲ್ಲಿ ಇವತ್ತಿಗೆ ಒಟ್ಟು 904 ಕೇಸ್ ಗಳು ದಾಖಲಾಗಿವೆ. ಅದರಲ್ಲಿ ಇಲ್ಲಿತನಕ ಗ್ರೀನ್ ಝೋನ್ ನಲ್ಲಿದ್ದ ಹಾಸನದಲ್ಲಿ 5 ಕೊರೊನಾ ಕೇಸ್ ಗಳು ಪತ್ತೆಯಾಗಿದ್ದು ಹಾಸನ ಜಿಲ್ಲೆಯ ಜನತೆ ಆತಂಕಗೊಂಡಿದ್ದಾರೆ.ಇದರ ಬಗ್ಗೆ ಜಿಲ್ಲಾಡಳಿತ ಮುನ್ನೆಚ್ಚಿಕಾ ಕ್ರಮಗಳನ್ನು ಕೈಗೊಂಡಿದೆ.<br /><br />A total of 904 Corona cases have been registered in Karnataka so far. Five corona cases have been detected in Hassan in the Green Zone.The people of Hassan district are worried,The district administration has taken precautionary measures in this regard

Buy Now on CodeCanyon