Surprise Me!

ವಿದೇಶದಲ್ಲಿ ಸಿಲುಕಿದ್ದ ನಟಿ ಜಯಮಾಲಾ ಮಗಳ ಕಥೆ ಏನಾಯ್ತು ಗೊತ್ತಾ..? | Jayamala daughter return to Bangalore

2020-05-14 528 Dailymotion

ವಿದೇಶದಲ್ಲಿ‌ ನೆಲೆಸಿರುವ ಭಾರತೀಯರನ್ನು ಕರೆತರುವ ಕಾರ್ಯ ಆರಂಭವಾಗಿದ್ದು, ಇಂದು ಮುಂಜಾನೆ ಜಯಮಾಲಾ ಅವರ ಪುತ್ರಿ ಸೌಂದರ್ಯ ಅವರನ್ನೂ ಸಹ ಲಂಡನ್ ನಿಂದ ಕರೆತರಲಾಗಿದೆ, ಆದರೆ ಇವರುಗಳನ್ನೆಲ್ಲಾ ಹೊಟೆಲ್ ಗಳಲ್ಲಿ ಕ್ವಾರಂಟೈನ್ ಮಾಡಲಾಗಿದ್ದು ಹೊಟೆಲ್ ವೆಚ್ಛವನ್ನು ಅವರೇ ಭರಿಸಬೇಕಾಗಿದೆ.

Buy Now on CodeCanyon