Surprise Me!

ಜರೂರತ್ ಏನಿದೆ ? । covid-19 ಗುಲ್ಜಾರ ಕವನ । ಅನುವಾದ ।ಡಾ. ಮೈನುದ್ದೀನ ರೇವಡಿಗಾರ | jarurat enide ? Guljar | mbr loka

2020-05-14 7 Dailymotion

"ಜರೂರತ್ ಏನಿದೆ?" ಇದು ಹಿಂದಿಯ ಪ್ರಸಿದ್ಧ ಕವಿ ಗುಲ್ಜಾರ ಅವರು ರಚಿಸಿದ ಕವನ. ಇಲ್ಲಿ ಆ ಕವನದ ಕನ್ನಡ ಅನುವಾದಮಾಡಿ ಪ್ರಸ್ತುತ ಪಡಿಸಲಾಗಿದೆ. ಕೊರೊನಾದ ಇಂದಿನ ದಿನಗಳಲ್ಲಿ ಆರೋಗ್ಯ ನಿಯಮಗಳನ್ನು ಪಾಲಿಸುತ್ತ, ಮನೆಯಲ್ಲಿಯೇ ಇರುವಂತೆ ಜನತೆಯನ್ನು ಪ್ರೇರೇಪಿಸುವ ಆಶಯ ಹೊಂದಿದೆ.

support me by:
Like / comment / Share

e-mail: mbrloka2020@gmail.com

# covid -19 #ಮೈಬಾರೇ ಲೋಕ # kannada kavana

Buy Now on CodeCanyon