ಆರು ಪಂದ್ಯಗಳ ನಿಯಮಿತ ಓವರ್‌ಗಳ ಸರಣಿಗಾಗಿ ಶ್ರೀಲಂಕಾಕ್ಕೆ ತೆರಳಲು ಟೀಮ್ ಇಂಡಿಯಾಕ್ಕೆ ಅವಕಾಶವಿದೆ. ಆದರೆ ಇದಕ್ಕೆ ಸರ್ಕಾರ ಅನುವು ಮಾಡಿಕೊಡಬೇಕು ಎಂದು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾದ (ಬಿಸಿಸಿಐ) ಖಜಾಂಚಿ ಅರುಣ್ ಧೃಮಾಲ್ ಹೇಳಿದ್ದಾರೆ.<br /><br />India open to travel to Sri Lanka for limited-overs series, says BCCI<br />This was in response to Sri Lankan board’s (SLC) letter to BCCI, offering to host India in a closed door six match tour (3 ODIs, 3 T20Is) in July end, if they were ready to follow quarantine Rules.