Surprise Me!

Roberrt Cinema On Prime?ರಾಬರ್ಟ್ ಸಿನಿಮಾಗೆ ಕೋಟಿ ಕೋಟಿ ಆಫರ್ ಕೊಟ್ರು ಬೇಡ ಎಂದ ನಿರ್ಮಾಪಕ! | Robert | Darshan

2020-05-16 3 Dailymotion

ಅಮೆಜಾನ್ ಪ್ರೈಂ ಓಟಿಟಿ ಪ್ಲ್ಯಾಟ್‌ಫಾರಂ, ದರ್ಶನ್ ಅವರ ರಾಬರ್ಟ್ ಸಿನಿಮಾ ಮೇಲೆ ಕಣ್ಣಿಟ್ಟಿದ್ದು, ಸಿನಿಮಾವನ್ನು ನೇರವಾಗಿ ತಮ್ಮ ಓಟಿಟಿ ಫ್ಲಾಟ್‌ಪಾರ್ಮ್‌ ನಲ್ಲಿ ಬಿಡುಗಡೆ ಪ್ರಯತ್ನ ನಡೆಸಿದ್ದಾರೆ. ಈ ಬಗ್ಗೆ ಚಿತ್ರದ ನಿರ್ಮಾಪಕರನ್ನೂ ಸಹ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಆದ್ರೆ ಡೀಲ್ ಓಕೆ ಆಗಿಲ್ಲ. <br /><br />Darshan's Robert Movie Producer Denied Amazon Prime's Offer of selling it to OTT and releasing directly on the Amazon prime.

Buy Now on CodeCanyon