ಖ್ಯಾತ ನಟಿ ಊರ್ವಶಿ ಕನ್ನಡದಲ್ಲಿ ನಾಯಕಿಯಾಗಿ ಮತ್ತು ಪೋಷಕ ನಟಿಯ ಪಾತ್ರದಲ್ಲಿ ಸುಮಾರು ಮೂವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ ಮಲಯಾಳಂ, ತೆಲುಗು ಕನ್ನಡ ಸೇರಿದಂತೆ ಸುಮಾರು ಮುನ್ನೂರಕ್ಕೂ ಅಧಿಕ ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ,<br /><br />Famous actress Urvashi has acted in over thirty films as a heroine and supporting actress in Kannada and has acted in over 300 films including Malayalam, Telugu and Kannada.<br />