ಚಂದ್ರಗ್ರಹಣವು ಜೂನ್ 5ರ ಮಧ್ಯರಾತ್ರಿ 11:16ಯಿಂದ ಶುರುವಾಗಿ ರಾತ್ರಿ 2:34ಕ್ಕೆ ಕೊನೆಯಾಗುತ್ತದೆ. ಚಂದ್ರಗ್ರಹಣದ ಒಟ್ಟು ಅವಧಿ 3 ಗಂಟೆ 18 ನಿಮಿಷಗಳವರೆಗೆ ಇರುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಈ ಚಂದ್ರಗ್ರಹಣ ಎಲ್ಲಾ ರಾಶಿಯ ಮೇಲೆ ಪ್ರಭಾವ ಬೀರಲಿದೆ.<br /><br />There are close link between astrology and lunar eclipse, here we have explained how june 5th, 2020 lunar eclipse will effect on each zodiac sign, Have a look.