ಮನೆ ಕೆಲಸ ಮಾಡುತ್ತಿದ್ದ 25 ಜನರ ಹೆಸರನ್ನೂ ಮುತ್ತಪ್ಪ ರೈ ಅವರು ವಿಲ್ ನಲ್ಲಿ ಬರೆಸಿದ್ದು ಅವರ ಆಸ್ತಿಯಲ್ಲಿನ ಶೇಕಡ 20 ರಷ್ಟನ್ನು ಮನೆಯ ಕೆಲಸದವರಿಗೂ, ಚಾಲಕರು, ಗನ್ ಮ್ಯಾನ್ ಗಳಿಗೂ ಆಪ್ತರಿಗೂ ಬರೆಯಲಾಗಿದೆ.<br /><br />Muthappa Rai wrote the names of 25 people who worked in the house and wrote 20 per cent of their assets to domestic workers, drivers and gunmen.