ಸೊರಬ ಕ್ಷೇತ್ರದ ಪದವಿಪೂರ್ವ ಕಾಲೇಜು ಬಾಲಕಿಯರ ಶೌಚಾಲಯ ಕಳಪೆ ಕಾಮಗಾರಿಯ ವೀಕ್ಷಣೆಗೆ ಅಂತ ಶಾಸಕ ಕುಮಾರ ಬಂಗಾರಪ್ಪನವರು ಭೇಟಿಕೊಟ್ಟು ಅಲ್ಲಿನ ಕಳಪೆ ಕಾಮಗಾರಿಗೆ ಗರಂ ಆಗಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು<br /><br />Undergraduate college girls' toilet in Soraba field, MLA Kumar Bangarappa visited poor toilet watch and get angry on officers about the poor construction