ಸುಶಾಂತ್ ಸಿಂಗ್ ಅವರನ್ನು ಅವಮಾನ ಮಾಡಿ, ಸಿನಿಮಾ ಅವಕಾಶಗಳೆ ಇಲ್ಲದ್ದಂತೆ ಮಾಡಿದ ಬಾಲಿವುಡ್ ನ ಕೆಲವು ಪ್ರಭಲ ವ್ಯಕ್ತಿಗಳ ವಿರುದ್ಧ ಅನೇಕರು ತಿರುಗೆ ಬಿದ್ದಾರೆ. ಈ ಬಗ್ಗೆ ಈಗ ನಟ ಸೈಫ್ ಅಲಿ ಖಾನ್ ಪ್ರತಿಕ್ರಿಯೆ ನೀಡಿದ್ದಾರೆ. ಸಾಮಾನ್ಯವಾಗಿ ಸೈಫ್ ಅಲಿ ಖಾನ್ ಯಾವ ವಿಚಾರವಾಗಿಯೂ ಹೆಚ್ಚು ಮಾತನಾಡಲ್ಲ. ಆದರೀಗ ಪ್ರತಿಕ್ರಿಯೆ ನೀಡಿರುವ ಸೈಫ್ ಸಿಟ್ಟಾಗಿದ್ದು ಸುಶಾಂತ್ ಸಾವಿನಿಂದ ಅನೇಕರು ಮೈಲೇಜ್ ತೆಗೆದುಕೊಳ್ಳುತ್ತಿದ್ದಾರೆ ಎಂದಿದ್ದಾರೆ<br /><br />Actor Saif Ali Khan reaction about Sushant singh Rajput demise.