ಸಾಮಾಜಿಕ ಜಾಲತಾಣಗಳಲ್ಲಿ ಸದಾ ಆ್ಯಕ್ಟಿವ್ ಆಗಿರುವ ಜಗ್ಗೇಶ್ ತಮ್ಮ ಟ್ವಿಟರ್ ಪೇಜ್ನಲ್ಲಿ ಅಭಿಮಾನಿಗಳ ಸಮಸ್ಯೆಗೆ ಸ್ಪಂದಿಸುತ್ತಿರುತ್ತಾರೆ. ಅಂತೆಯೆ ಇತ್ತೀಚೆಗಷ್ಟೆ ಅಭಿಮಾನಿಯೊಬ್ಬರು ಜಗ್ಗೇಶ್ ಬಳಿ ತಮಗಾಗಿರುವ ತೊಂದರೆಯೊಂದನ್ನು ಹೇಳಿ ಸಲಹೆ ನೀಡುವಂತೆ ಕೋರಿದ್ದರು. ಅದಕ್ಕೆ ನವರಸ ನಾಯಕ ಏನು ಹೇಳಿದ್ದಾರೆ ನೋಡಿ.<br /><br />Jaggesh, who is always active on social networks, is responding to fan issues on his Twitter page. Recently, a fan asked for a suggestion on Jaggesh telling him their problems. See what has said to it.