ಚಿರು ಸರ್ಜಾರ ಅಕಾಲ ಮರಣಕ್ಕೆ ಡಾ. ಹಂಸಲೇಖ ಕಂಬನಿ ಮಿಡಿದ್ದಾರೆ. ಭಾವನಾತ್ಮಕ ಸಾಲುಗಳ ಮೂಲಕ ತಮ್ಮ ಮನಸಿನ ನೋವನ್ನ ಹೊರಹಾಕಿದ್ದಾರೆ!