BBMP commissioner was transferred for failing in controlling corona and the new commissioner Manjunath Prasad talks about Corona controlling<br /><br />ಇತ್ತೀಚೆಗೆ ಕೊರೊನ ನಿಯಂತ್ರಣದಲ್ಲಿ ವಿಫಲರಾಗಿದ್ದಕ್ಕೆ ಬಿಬಿಎಂಪಿ ಕಮಿಷನರ್ ಎತ್ತಂಗಡಿ ಮಾಡಲಾಯಿತು. ನೂತನ ಕಮಿಷನರ್ ಮಂಜುನಾಥ್ ಪ್ರಸಾದ್ ಕೊರೊನ ಬಗ್ಗೆ ಹೇಳಿದ್ದೇನು