Surprise Me!

India Chinaಗಡಿಯಲ್ಲಿ ಗುಂಡಿನ ಸದ್ದು ತಪ್ಪು ಯಾರದ್ದು? | Oneindia Kannada

2020-09-08 157 Dailymotion

ಪ್ಯಾಂಗೋಂಗ್ ಸರೋವರದ ಶೆನ್ ಪಾವೊ ಪರ್ವತಗಳ ಬಳಿ ಇರುವ ಗಡಿಭಾಗದಲ್ಲಿ ತಮ್ಮ ಸೈನಿಕರೊಂದಿಗೆ ಮುಖಾಮುಖಿಯಾದ ಭಾರತೀಯ ಸೈನಿಕರು ಗಾಳಿಯಲ್ಲಿ ಗುಂಡು ಹಾರಿಸಿದರು. ಇದು ದ್ವಿಪಕ್ಷೀಯ ಒಪ್ಪಂದದ ಉಲ್ಲಂಘನೆಯಾಗಿದೆ ಎಂದು ಚೀನಾ ಆರೋಪ ಮಾಡಿದೆ.<br /><br />#India #China #LOC<br />China has claimed that Indian soldiers fired warning shots after crossing the Line of Actual Control in the south bank of Pangong Lake in Ladakh on Monday,

Buy Now on CodeCanyon