ಆರ್ಸಿಬಿ ನಾಯಕ ವಿರಾಟ್ ಕೊಹ್ಲಿ ಬ್ಯಾಟ್ನಿಂದ ರನ್ ಮಳೆ ಹರಿಯೋದು ಪಕ್ಕಾ. ನಾವ್ಯಾಕೆ ಕೊಹ್ಲಿ ವಿಚಾರದಲ್ಲಿ ಇಷ್ಟೊಂದು ಕಾನ್ಫಿಡೆಂಟ್ ಆಗಿ ಹೇಳ್ತಿದ್ದೀವಿ ಅಂದ್ರೆ, ಕೊಹ್ಲಿ ತಮ್ಮ ನೆಚ್ಚಿನ ಬ್ಯಾಟ್ ಹಿಡಿಕೆಯನ್ನ ಗರಗಸದಿಂದ ಕತ್ತರಿಸಿಬಿಟ್ಟಿದ್ದಾರೆ.<br /><br />#IPL2020 #ViratKholi #RCB <br />Virat Kohli uploads a new video where he is seen cutting his bat with an axe knife. Watch the video to know why<br />