Chinese PLA deploying its troops in Pangong Tso area. But sources said, its actual target is Depsang and not Pangong.<br />#india #china #pangonglake<br />ಲಡಾಖ್‌ನ ಪ್ಯಾಂಗೊಂಗ್ ತ್ಸೊ ಸರೋವರದ ಬಳಿ ಚೀನಾ ಸೇನೆ ಬೀಡುಬಿಟ್ಟಿದೆ. ಅಲ್ಲಿಂದ ಮುಂದೆ ಬಾರದಂತೆ ಭಾರತದ ಸೇನೆ ಚೀನಾಕ್ಕೆ ಅಡ್ಡಿಪಡಿಸುತ್ತಿದೆ. ಆದರೆ ಚೀನಾದ ಕಣ್ಣು ಇರುವುದು ದೆಪ್ಸಾಂಗ್ ಪ್ರದೇಶದ ಮೇಲೆ. ಪ್ಯಾಂಗೊಂಗ್ ತ್ಸೊ ಇಲ್ಲಿ ನೆಪವಷ್ಟೇ ಎನ್ನುವುದು ಗೊತ್ತಾಗಿದೆ