Surprise Me!

ಬಹುನಿರೀಕ್ಷಿತ ಸೊನೆಟ್ ಕಾಂಪ್ಯಾಕ್ಟ್-ಎಸ್‌ಯುವಿಯನ್ನು ಬಿಡುಗಡೆಗೊಳಿಸಿದ ಕಿಯಾ ಮೋಟಾರ್ಸ್

2020-09-18 100 Dailymotion

ಕಿಯಾ ಮೋಟಾರ್ಸ್ ಇಂಡಿಯಾ ಕಂಪನಿಯು ತನ್ನ ಬಹುನಿರೀಕ್ಷಿತ ಸೊನೆಟ್ ಎಸ್‌ಯುವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಹೊಸ ಸೊನೆಟ್ ಎಸ್‌ಯುವಿಯು ಕಂಪನಿಯು ಭಾರತದಲ್ಲಿ ಬಿಡುಗಡೆಗೊಳಿಸುತ್ತಿರುವ ಮೂರನೇ ಕಾರ್ ಆಗಿದೆ.

ಕಿಯಾ ಸೊನೆಟ್ ಎಸ್‌ಯುವಿಯ ಆರಂಭಿಕ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ. ಗಳಾಗಿದೆ.

ಕಿಯಾ ಸೊನೆಟ್ ಎಸ್‌ಯುವಿಯನ್ನು ಟೆಕ್-ಲೈನ್ ಹಾಗೂ ಜಿಟಿ-ಲೈನ್ ಗಳ ಅಡಿಯಲ್ಲಿ ಒಟ್ಟು ಆರು ಮಾದರಿಗಳಲ್ಲಿ ಮಾರಾಟ ಮಾಡಲಾಗುವುದು. ಟೆಕ್-ಲೈನ್ ಅಡಿಯಲ್ಲಿ: ಹೆಚ್‌ಟಿಇ, ಹೆಚ್‌ಟಿಕೆ, ಹೆಚ್‌ಟಿಕೆ ಪ್ಲಸ್, ಹೆಚ್‌ಟಿಎಕ್ಸ್, ಹೆಚ್‌ಟಿಎಕ್ಸ್ ಪ್ಲಸ್ ಮಾದರಿಗಳನ್ನು ನೀಡಿದರೆ, ಜಿಟಿ-ಲೈನ್ ಅಡಿಯಲ್ಲಿ ಟಾಪ್ ಎಂಡ್ ಜಿಟಿಎಕ್ಸ್ ಪ್ಲಸ್ ಮಾದರಿಯನ್ನು ನೀಡಲಾಗುವುದು.

Buy Now on CodeCanyon