Surprise Me!

ದೆಹಲಿಯಲ್ಲಿ ಶೀಘ್ರದಲ್ಲೇ ಆರಂಭವಾಗಲಿವೆ 200ಕ್ಕೂ ಹೆಚ್ಚು ಚಾರ್ಜಿಂಗ್ ಕೇಂದ್ರಗಳು

2020-09-22 3 Dailymotion

ದೆಹಲಿಯಲ್ಲಿ ಸದ್ಯದಲ್ಲೇ 200ಕ್ಕೂ ಹೆಚ್ಚು ಇವಿ ಚಾರ್ಜಿಂಗ್ ಹಾಗೂ ಬ್ಯಾಟರಿ ವಿನಿಮಯ ಕೇಂದ್ರಗಳನ್ನು ಆರಂಭಿಸಲಾಗುವುದು. ಈ ಹಿನ್ನೆಲೆಯಲ್ಲಿ ಎಲ್ಲಾ ಸರ್ಕಾರಿ ಸಂಸ್ಥೆಗಳು ಸಾರ್ವಜನಿಕ ಚಾರ್ಜಿಂಗ್ ಕೇಂದ್ರಗಳಿಗೆ ಸ್ಥಳಗಳನ್ನು ಗುರುತಿಸಲು ನಿರತವಾಗಿವೆ ಎಂದು ಹೇಳಲಾಗಿದೆ. <br /><br />ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್, ನವದೆಹಲಿ ಮುನ್ಸಿಪಲ್ ಕೌನ್ಸಿಲ್, ದೆಹಲಿ ಅಭಿವೃದ್ಧಿ ಪ್ರಾಧಿಕಾರ, ಲೋಕೋಪಯೋಗಿ ಇಲಾಖೆ, ಸಾರಿಗೆ ಇಲಾಖೆ, ದೆಹಲಿ ಸಾರಿಗೆ ನಿಗಮ, ಡಿಎಸ್‌ಐಐಡಿಸಿ ಹಾಗೂ ಇತರ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿರುವ ಸಂಭವನೀಯ ಸ್ಥಳಗಳಿಗಾಗಿ ಹುಡುಕಾಟ ನಡೆಸುತ್ತಿವೆ.<br /><br />ದೇಹಲಿಯ ಸರ್ಕಾರಿ ಸಂಸ್ಥೆಗಳು ಕಳೆದ ತಿಂಗಳು ಹೊಸ ಎಲೆಕ್ಟ್ರಿಕ್ ವಾಹನ 2020 ಅನ್ನು ಜಾರಿಗೆ ತಂದಿವೆ. ಈ ಹೊಸ ನೀತಿಯನ್ವಯ ದೇಶಾದ್ಯಂತ ಸಾರ್ವಜನಿಕ ಚಾರ್ಜಿಂಗ್ ಕೇಂದ್ರಗಳನ್ನು ವೇಗವಾಗಿ ಜಾರಿಗೆ ತರಲು ವಿಶೇಷ ಒತ್ತು ನೀಡಲಾಗಿದೆ.

Buy Now on CodeCanyon