ಸಂಗೀತ ಸರಸ್ವತಿಯ ಕಂಠ ಗಾಯಕಿ ಎಸ್.ಜಾನಕಿ ಆಗಿದ್ದರೆ ಭಾವ ಎಸ್.ಪಿ.ಬಾಲಸುಬ್ರಹ್ಮಣ್ಯಂ. 'ನಿನಗಿಂತಲೂ ಚೆನ್ನಾಗಿ ಹಾಡುವವರು ಇದ್ದಾರೆ, ಆದರೆ ನಿನ್ನಷ್ಟು ಭಾವ ತುಂಬಿ ಹಾಡುವವರು ಯಾರೂ ಇಲ್ಲ' ಹೀಗೆಂದು ಎಸ್.ಜಾನಕಿ ಅವರು ಬಾಲಸುಬ್ರಹ್ಮಣ್ಯಂ ಗೆ ಹೇಳಿದ್ದರು.<br /> SP Balasubrahmanyam life journey. He born in Andhra Pradesh Nellore.