ಮುಂಬೈ ವಿರುದ್ಧದ ಪಂದ್ಯದಲ್ಲಿ ಜಯಗಳಿಸಿದ ರೋಮಾಂಚಕ ಕ್ಷಣಗಳ ಫೋಟೊಗಳನ್ನು ಹಂಚಿಕೊಂಡಿರುವ ಚಾಹಲ್ , 'ಒಂದು ತಂಡ ಒಂದು ಗುರಿ' ಎಂದು ಕನ್ನಡದಲ್ಲಿ ಕ್ಯಾಪ್ಷನ್ ಬರೆದು ಕಪ್ ಎಮೋಜಿ ಬಳಸಿದ್ದಾರೆ.<br /><br />#RCB #MI #IPL2020<br />Yuzvendra Chahal tweeted yesterday and Kannadigas can't get enough of it. Here are the complete details of the tweet