ಮೇಘನಾ ರಾಜ್-ಚಿರಂಜೀವಿ ಸರ್ಜಾ ದಂಪತಿಯ ಮಗು ನೋಡಲು ಚೆನ್ನೈನಿಂದ ನಟ ಅರ್ಜುನ್ ಸರ್ಜಾ ಇಂದು ಬೆಂಗಳೂರಿಗೆ ಬಂದಿದ್ದರು. ಆಸ್ಪತ್ರೆಗೆ ಭೇಟಿ ನೀಡಿ ಮಗು ನೋಡಿದ ಬಳಿಕ ಮಾಧ್ಯಮಗಳ ಜೊತೆ ಸಂತಸ ಹಂಚಿಕೊಂಡರು.<br />#Arjunsarja #DhruvaSarja #MeghanaSarja #Dhruvasarja<br /> Kannada actor Arjun Sarja expressed happy about chiranjeevi sarja-meghana raj's Son.