Surprise Me!

Big Demand for Darshan starrer Roberrt Movie Hindi Dubbing Rights

2020-11-30 462 Dailymotion

ಹಿಂದಿ ಮಾರುಕಟ್ಟೆಯಲ್ಲಿ ದರ್ಶನ್ ಸಿನಿಮಾಗೆ ಬೇಡಿಕೆ ಹೆಚ್ಚಿದೆ. ಇದೀಗ ಡಿ ಬಾಸ್ ಅಭಿನಯದ ರಾಬರ್ಟ್ ಸಿನಿಮಾವನ್ನು ದಾಖಲೆ ಮೊತ್ತಕ್ಕೆ ಕೇಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಇನ್ನೂ ಸಿನಿಮಾದ ಡಬ್ಬಿಂಗ್ ರೈಟ್ಸ್ ಮಾರಾಟವಾಗಿಲ್ಲ. ಸಂಪೂರ್ಣ ವ್ಯವಹಾರ ಮುಗಿದ ಬಳಿಕ ನಿರ್ಮಾಪಕ ಉಮಾಪತಿ ಹೆಚ್ಚಿನ ಮಾಹಿತಿ ನೀಡುವ ಸಾಧ್ಯತೆ ಇದೆ. Big Demand for Darshan starrer Roberrt Movie Hindi Dubbing Rights.

Buy Now on CodeCanyon