ನಾಲ್ಕು ದಿನದ ಮುಷ್ಕರದಿಂದ ಬಿಎಂಟಿಸಿಗೆ ಆದ ನಷ್ಟದ ಬಗ್ಗೆ ಬಿಎಂಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕ ರಾಜೇಶ್ ಮಾಹಿತಿ ಹಂಚಿಕೊಂಡಿದ್ದಾರೆ. ಮುಷ್ಕರ ನಿರತ ನೌಕರರ ವೇತನ ಕಡಿತದ ಸುಳಿವು ನೀಡಿದ್ದಾರೆ.<br /><br />BMTC chief explains how much loss has occured because of the protest , done by Transportation employees
