ಜಪಾನ್ ಮೂಲಕ ಬೈಕ್ ತಯಾರಕ ಕಂಪನಿಯಾದ ಸುಜುಕಿ ಜಿಎಸ್ಎಕ್ಸ್-ಆರ್ 1000 ಆರ್ ಬೈಕಿನ ಲೆಜೆಂಡ್ ಎಡಿಷನ್ ಅನ್ನು ಜಾಗತಿಕವಾಗಿ ಅನಾವರಣಗೊಳಿಸಿದೆ. ಈ ಬೈಕ್ ಅನ್ನು ಏಳು ಬಣ್ಣಗಳಲ್ಲಿ ಮಾರಾಟ ಮಾಡಲಾಗುವುದು.

ಸೀಮಿತ ಆವೃತ್ತಿಯ ಈ ಬೈಕ್ ಅನ್ನು ಅನಾವರಣಗೊಳಿಸುವ ಮೂಲಕ ಕಂಪನಿಯು ಸುಜುಕಿ ಮೋಟೋ ಜಿಪಿ ಚಾಂಪಿಯನ್‌ಗಳಿಗೆ ಗೌರವ ಸಲ್ಲಿಸಿದೆ.

1976 -1977ರಲ್ಲಿ ಬ್ಯಾರಿ ಶೀನ್, 1981ರಲ್ಲಿ ಮಾರ್ಕೊ ಲುಚಿನೆಲ್ಲಿ, 1982ರಲ್ಲಿ ಫ್ರಾಂಕೊ ಉನ್ಸಿನಿ, 1993ರಲ್ಲಿ ಕೆವಿನ್ ಶ್ವಾಂಟ್ಜ್, 1999ರಲ್ಲಿ ಕೆನ್ನಿ ರಾಬರ್ಟ್ಸ್ ಜೂನಿಯರ್ ಹಾಗೂ 2020ರಲ್ಲಿ ಜೋನ್ ಮಿರ್ ಅವರು ಸುಜುಕಿ ಬೈಕುಗಳನ್ನು ಚಾಲನೆ ಮಾಡಿ ಮೋಟೋ ಜಿಪಿ ಚಾಂಪಿಯನ್‌ಶಿಪ್‌ಗಳನ್ನು ಗೆದ್ದಿದ್ದಾರೆ.

ಜಿಎಸ್ಎಕ್ಸ್-ಆರ್ 1000 ಆರ್ ಲೆಜೆಂಡ್ ಎಡಿಷನ್ ಬೈಕ್ ಬಗೆಗಿನ ಮತ್ತಷ್ಟು ವಿವರಗಳಿಗಾಗಿ ಈ ವೀಡಿಯೊ ನೋಡಿ.