ಕೋವಿಡ್ ಲಸಿಕೆಗಳ ವಿತರಣೆಗೆ ಅಗತ್ಯವಾದ ಸಕಲ ಸಿದ್ಧತೆಗಳನ್ನು ಕೂಡ ಈಗಾಗಲೇ ಮಾಡಿಕೊಳ್ಳಲಾಗಿದೆ. ದೇಶದಲ್ಲಿ ಔಷಧ ಕ್ಷೇತ್ರ, ಸರ್ಕಾರ ಮತ್ತು ಉತ್ಪಾದಕರು ಎಲ್ಲರೂ ಒಂದು ತಂಡವಾಗಿ ಕೆಲಸ ಮಾಡುತ್ತಿದ್ದೇವೆ<br /><br /><br />All necessary preparations for the delivery of covid vaccines have already been made. The pharmaceutical industry, government and manufacturers in the country all work together as a team