Surprise Me!

2021ರ ಜನವರಿ ತಿಂಗಳಿನಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಕಾರುಗಳು

2021-01-04 412 Dailymotion

ಕಾರು ತಯಾರಕ ಕಂಪನಿಗಳು 2020ರಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಹಲವಾರು ಹೊಸ ಕಾರುಗಳನ್ನು ಬಿಡುಗಡೆಗೊಳಿಸಿದವು. 2021ರಲ್ಲಿಯೂ ಹಲವು ಹೊಸ ಕಾರುಗಳು ಬಿಡುಗಡೆಯಾಗಲಿವೆ. <br /><br />2021ರ ಜನವರಿ ತಿಂಗಳಿನಲ್ಲಿ ಏಳು ಹೊಸ ಕಾರುಗಳು ಬಿಡುಗಡೆಯಾಗಲು ಸಿದ್ದವಾಗಿವೆ. ಈ ಕಾರುಗಳ ಬಗೆಗಿನ ವಿವರಗಳನ್ನು ಈ ವೀಡಿಯೊದಲ್ಲಿ ನೋಡೋಣ.

Buy Now on CodeCanyon