ಕೆಜಿಎಫ್ ಟೀಸರ್ ರಿಲೀಸ್‌ಗೂ ಮುಂಚೆ ಹೊಂಬಾಳೆ ಫಿಲಂಸ್ ಕೆಜಿಎಫ್ ಟೈಮ್ಸ್ ಎಂಬ ವಿಶೇಷ ಸಂಚಿಕೆಯ ಪತ್ರಿಕೆಯ ಮೂಲಕ ಪ್ರಚಾರ ಆರಂಭಿಸಿದೆ. ಪ್ರತಿದಿನವೂ ಕೆಜಿಎಫ್ ಸಿನಿಮಾಗೆ ಸಂಬಂಧಿಸಿದಂತೆ ವಿಚಾರಗಳುಳ್ಳ ಮುಖಪುಟವನ್ನು ಹಂಚಿಕೊಳ್ಳಲಾಗುತ್ತಿದೆ<br /> Hombale Films Shares KGF TIMES Special Edition Newspaper January 5th Edition in twitter.
