Surprise Me!

ಯಾವ ಕಾರಣಕ್ಕಾಗಿ ಲೈವ್ ಬರ್ತಿದ್ದಾರೆ ಎಂದು ತಲೆ ಕೆಡಿಸಿಕೊಂಡ ಡಿ ಬಾಸ್ ಭಕ್ತರು

2021-01-06 447 Dailymotion

ನಟ ದರ್ಶನ್ ಅವರು ಸರ್ಪ್ರೈಸ್ ಸುದ್ದಿಯೊಂದು ನೀಡಿದ್ದಾರೆ. ಜನವರಿ 10 ರಂದು ಡಿ ಬಾಸ್ ಫೇಸ್‌ಬುಕ್ ಲೈವ್ ಬರಲಿದ್ದಾರೆ. ವಿಶೇಷತೆ ಏನು ಎಂಬುದು ಸದ್ಯಕ್ಕೆ ತಿಳಿದಿಲ್ಲ. ಆದರೆ, ದರ್ಶನ್ ಅವರ ಫೇಸ್‌ಬುಕ್‌ ಲೈವ್‌ಗಾಗಿ ಅಭಿಮಾನಿಗಳು ಕಾಯುವಂತಾಗಿದೆ.<br /><br /> Special Announcement by Darshan: D Boss will be coming live On Jan 10th at 11am in Facebook.

Buy Now on CodeCanyon