Surprise Me!

ರಾಜಮೌಳಿ ತಂದೆ ಗರಡಿಯಲ್ಲಿ ತಯಾರಾಗಿದೆ "ಕಬ್ಜ"ದ ಕಥೆ | Filmibeat Kannada

2021-01-15 1 Dailymotion

ಉಪೇಂದ್ರ ಮತ್ತು ಸುದೀಪ್ ಮತ್ತೆ ಒಂದಾಗುತ್ತಿದ್ದಾರೆ. 'ಮುಕುಂದ-ಮುರಾರಿ' ಸಿನಿಮಾದ ಬಳಿಕ ಈ ಜೋಡಿ ಮತ್ತೆ ಒಟ್ಟಿಗೆ ತೆರೆ ಹಂಚಿಕೊಳ್ಳುತ್ತಿದೆ. ಹೌದು, ಆರ್.ಚಂದ್ರು ನಿರ್ದೆಶಿಸುತ್ತಿರುವ ಉಪೇಂದ್ರ ಮುಖ್ಯ ಭೂಮಿಕೆಯಲ್ಲಿರುವ 'ಕಬ್ಜ' ಸಿನಿಮಾದಲ್ಲಿ ಸುದೀಪ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸುದೀಪ್ ಅವರ ಪಾತ್ರದ ಟೀಸರ್ ಅನ್ನು ಇಂದು ಚಿತ್ರತಂಡವು ಬಿಡುಗಡೆ ಮಾಡಿದೆ.<br /><br />Kannada Actor Kichcha Sudeep to act in Kabzaa movie as Bhargav Bakshi along with Upendra. The movie team released a teaser.

Buy Now on CodeCanyon