ಕೋವಿಡ್ ಲಸಿಕೆ ಪಡೆದ ವೈದ್ಯರು ಹೇಳಿದ್ದೇನು?
2021-01-16 3,600 Dailymotion
ಕೋವಿಡ್ ಲಸಿಕೆ ಪಡೆದ ನೋಡಲ್ ಆಫೀಸರ್ ಡಾ. ಲಕ್ಷ್ಮೀಪತಿ ಅವರು ಪಬ್ಲಿಕ್ ಟಿವಿ ಜೊತೆ ಲಸಿಕೆ ಪಡೆದ ವೇಳೆ ಆದ ಅನುಭವವನ್ನು ಹಂಚಿಕೊಂಡರು.<br /><br />Nodal Officer Dr. Lakshmipati Speaks To Public TV After Taking Covid Vaccine.