ವಾಟ್ಸಾಪ್ ಹೊಸ ಸೇವಾ ನಿಯಮದ ನಂತರ ಸಿಗ್ನಲ್ ಆಪ್ ಭಾರತದಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಗಳಿಸುತ್ತಿದೆ. ಈಗಾಗಲೇ ಈ ಮೆಸೇಜಿಂಗ್ ಅಪ್ಲಿಕೇಶನ್ ಅನ್ನು ದೇಶದ ಲಕ್ಷಾಂತರ ಬಳಕೆದಾರರು ಡೌನ್‌ಲೋಡ್ ಮಾಡಿದ್ದಾರೆ. ಇದು ಪ್ರಸ್ತುತ ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಆಪ್ ಸ್ಟೋರ್‌ನಲ್ಲಿ ಟಾಪ್ ಉಚಿತ ಅಪ್ಲಿಕೇಶನ್ ಆಗಿದೆ.

► FOLLOW to Gizbot Kannada: https://kannada.gizbot.com/
► Like us on Facebook: https://www.facebook.com/GizBotKannada/
► Follow us on Twitter: https://twitter.com/GizbotKannada
► Follow us on Instagram: https://www.instagram.com/gizbotkannada/
► Subscribe Gizbot Youtube Channel: https://www.youtube.com/channel/UCycbyyC1_jruFqtczVJIR6A
► Follow us on Dailymotion: https://www.dailymotion.com/playlist/x6et03