ಕನ್ನಡ ರ್ಯಾಪರ್ ಚಂದನ್ ಶೆಟ್ಟಿ ಹಾಗೂ ಜೊತೆಜೊತೆಯಲಿ ಖ್ಯಾತಿಯ ಮೆಘ ಶೆಟ್ಟಿ ಅಭಿನಯದ ಹೊಸ ರ್ಯಾಪ್ ಹಾಡಿನ ಚಿತ್ರೀಕರಣ ನಡೆಯುತ್ತಿದ್ದು ಹಾಡಿನ ಬಗ್ಗೆ ಚಂದನ್ ಶೆಟ್ಟಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ<br /><br />Rapper Chandan Shetty and Jothe Jotheyali serial fame actress Megha Shetty starrer new rap song shooting begins