Advocate Booked For Throwing Ink On Kannada Writer And Rationalist Bhagavan
2021-02-05 0 Dailymotion
ಹಲವು ಬಾರಿ ಹಿಂದೂ ಧರ್ಮ ಹಾಗೂ ರಾಮ ದೇವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಕುರಿತಾಗಿ ಬೆಂಗಳೂರಿನ ನ್ಯಾಯಾಲಯಕ್ಕೆ ಹಾಜರಾಗಲು ಬಂದಿದ್ದ ಹಿರಿಯ ಸಾಹಿತಿ ಕೆ.ಎಸ್.ಭಗವಾನ್ ಮುಖಕ್ಕೆ ಮಸಿ!