ಸಿಲ್ಲಿ ಲಲ್ಲಿ ಧಾರಾವಾಹಿಯಲ್ಲಿ ಅದ್ಬುತ ನಟನೆಯಿಂದ ಜನಮೆಚ್ಚುಗೆಯನ್ನು ಪಡೆದಿದ್ದ ನಟಿ ನಮಿತಾ ರಾವ್ ಅವರನ್ನು ಡಾಕ್ಟರ್ ರಾಜಕುಮಾರ್ ಅವರು ತಮ್ಮ ಮನೆಗೆ ಕರೆಸಿಕೊಂಡು ಅವರ ನಟನೆಯನ್ನು ಹೊಗಳಿದ್ದರಂತೆ.<br /><br />Actress Namitha Rao has been praised for her performance in the Silly Lilly serial, and Dr Rajkumar also praised her acting.