ಮೂಲಗಳ ಪ್ರಕಾರ, ಗಟ್ಟಿಮೇಳ ಸೀರಿಯಲ್‌ನ ವೇದಾಂತ ವಸಿಷ್ಠರ ತಾಜ್‌ಮಹಲ್‌ಗೆ ತೆರಳಿ ಅಮೂಲ್ಯ ಗೆ ಮದುವೆ ಪ್ರಸ್ತಾಪ ಮುಂದಿಡುತ್ತಾರಂತೆ. ಸೀರಿಯಲ್ ತಂಡ ಇದಕ್ಕಾಗಿ ಸಿದ್ಧತೆಗಳನ್ನು ಮಾಡಿಕೊಳ್ತಿದೆ..<br /><br />According to sources, Vedanta Vasishtha will go straight to the Taj Mahal to propose marriage to Amulya.