ತಮ್ಮ ನಿರೂಪಣಾ ಶೈಲಿಯಿಂದ ಜನ ಮನಗೆದ್ದಿರುವ ಅನುಶ್ರೀ ಅವರ ಮದುವೆ ಯಾವಾಗ ಆಗುತ್ತೆ ಅನ್ನೋದರ ಬಗ್ಗೆ ಬಹಳಷ್ಟು ಮಂದಿಗೆ ಕುತೂಹಲ ಇದೆ ಸದ್ಯದಲ್ಲೇ ಮಗಳ ಮದುವೆ ನಡೆಯಲಿದೆ ಅಂತ ಅನುಶ್ರೀ ತಾಯಿ ಹೇಳಿದ್ದಾರೆ.<br /><br />Anushree's mother has stated that the wedding of Anchor Anushree will be held soon<br />