Surprise Me!

ಸಿದ್ದು ಮೂಲಿಮನಿ ‘ವಿಕ್ರಾಂತ್ ರೋಣ’ ಬಗ್ಗೆ ಹೇಳಿದ್ದೇನು? | Filmibeat Kannada

2021-02-24 465 Dailymotion

ಪಾರು’ ಧಾರವಾಹಿಯಲ್ಲಿ ನಾಯಕನ ತಮ್ಮನ ಪಾತ್ರದಲ್ಲಿ ನಟಿಸುತ್ತಿರುವ ಸಿದ್ದು ಮೂಲಿಮನಿ ಅವರು ತಮ್ಮ ನಟನೆಯಿಂದ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ ಸಿದ್ದು ಮೂಲಿಮನಿ ಅವರು ಈಗ ಕಿಚ್ಚ ಸುದೀಪ್ ನಾಯಕನಾಗಿ ನಟಿಸುತ್ತಿರುವ ‘ವಿಕ್ರಾಂತ್ ರೋಣ’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.<br /><br />Sidhu Mulimani, who is playing the role of a hero's brother in the Paaru serial, has earned a lot of fans for his acting. Siddu Polimeni is appearing in a prominent character in the movie "Vikrant rona" starring kichcha sudeep

Buy Now on CodeCanyon