ಅಂಗವಿಕಲ ಅಭಿಮಾನಿಯೊಬ್ಬ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾರನ್ನು ಫಾಲೋ ಮಾಡಿದ್ದು, ಡಿ ಬಾಸ್ ಕಾರ್ ನಿಂದ ಇಳಿದು ಅಭಿಮಾನಿ ಜೊತೆ ಕೆಳಗೆ ಕುಳಿತು ಮಾತನಾಡುವ ಮೂಲಕ ಅಭಿಮಾನ ಮೆರೆದಿದ್ದಾರೆ.<br /><br />A disabled fan followed the darshan car, got down from the DBoss car, and spoke with the fan