ಅಶ್ವಿನ್ ಕೇವಲ 77 ಟೆಸ್ಟ್ ಪಂದ್ಯಗಳಿಂದ ಈ ಸಾಧನೆ ಮಾಡಿದರೆ, ಅನಿಲ್ ಕುಂಬ್ಳೆ 400 ವಿಕೆಟ್ ಪಡೆಯಲು 85 ಟೆಸ್ಟ್ ಪಂದ್ಯಗಳನ್ನಾಡಿದ್ದರು. ಹಾಗೆಯೇ, ಹರ್ಭಜನ್ ಸಿಂಗ್ 96 ಟೆಸ್ಟ್ ಪಂದ್ಯಗಳಿಂದ 400 ವಿಕೆಟ್ ಪೂರೈಸಿದ್ದರು.<br /><br />Ashwin achieved this feat in just 77 Tests, while Anil Kumble played 85 Tests for 400 wickets. Harbhajan Singh also took 400 Test wickets in 96 Tests.<br />