ರಶ್ಮಿಕ ಮಂದಣ್ಣ ಈಗ ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ ಬಾಲಿವುಡ್ ಮಿಷನ್ ಮಜ್ನು ಸಿನಿಮಾದಲ್ಲಿ ಮಾಡುತ್ತಿದ್ದಾರೆ. ಮುಂಬೈನಲ್ಲಿ ಹೆಚ್ಚು ಸಿನಿಮಾ ಶೂಟಿಂಗ್ ಕೆಲಸ ಇರುವುದರಿಂದ ಮುಂಬೈನಲ್ಲಿ ಫ್ಲ್ಯಾಟ್ ಖರೀದಿ ಮಾಡಿದ್ದಾರೆ.<br /><br />It is known news that Rashmika Mandanna had earlier bought an expensive flat in Hyderabad.And now according to the latest report, Rashmika Mandanna has bought a posh flat in Mumbai.