ಕನ್ನಡ ಬಿಗ್‌ಬಾಸ್ ನ ಈ ವರೆಗಿನ ಎಂಟು ಸೀಸನ್‌ಗಳನ್ನು ಸುದೀಪ್ ಒಬ್ಬರೇ ನಡೆಸಿಕೊಟ್ಟಿದ್ದು. ಇಷ್ಟು ವರ್ಷಗಳಲ್ಲಿ ಸುದೀಪ್ ಅವರ ಮೆಚ್ಚಿನ ಸೀಸನ್ ಯಾವುದು, ಕಷ್ಟದ ಸೀಸನ್ ಯಾವುದಾಗಿತ್ತು, ಇಷ್ಟದ ಸ್ಪರ್ಧಿ ಯಾರಾಗಿದ್ದರು ಎಂಬ ಪ್ರಶ್ನೆಗಳಿಗೆ ಸುದೀಪ್ ಉತ್ತರ ಹೀಗಿತ್ತು<br /><br />Which season is Sudeep's favorite Bigg Boss season, and Which contestant is his favorite contestant?