ಬಿಗ್ ಬಾಸ್ ಕನ್ನಡ ಸೀಸನ್ ಎಂಟರ ಸ್ಪರ್ಧಿಗಳ ಮೇಲೆ ಮನರಂಜನೆ ಕೊಡುತ್ತಾರೆ ಎಂಬ ಹೆಚ್ಚು ನಿರೀಕ್ಷೆ ಇದೆ ಆದ್ರೆ ಬಿಗ್ಬಾಸ್ ಸ್ಪರ್ಧಿಗಳಲ್ಲಿ ಎಲ್ಲರಿಗಿಂತ ಮಂಜು ಪಾವಗಡ ಹೆಚ್ಚು ಮನರಂಜನೆ ನೀಡುತ್ತಾ ಸ್ಪರ್ಧಿಗಳ ಎಲ್ಲರ ಗಮನ ಸೆಳೆಯುತ್ತಿದ್ದಾರೆ<br /><br />Viewers expecting that Bigg Boss contestants are entertained very well, but Manju is more entertaining than other contestants.
