ಕಳೆದ ಮೂರು ಟಿ20 ಪಂದ್ಯಗಳಲ್ಲಿ ರಾಹುಲ್ ಪ್ರದರ್ಶನ ಅಚ್ಚರಿ ಮೂಡಿಸುವಂತಿದೆ. ಮೂರು ಪಂದ್ಯಗಳಲ್ಲಿ ಎರಡು ಶೂನ್ಯ ಸುತ್ತಿರುವ ಕೆಎಲ್ ರಾಹುಲ್ ಒಂದು ಬಾರಿ ಒಂದು ರನ್‌ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ. ಹೀಗಾಗಿ ತಂಡದಲ್ಲಿ ಆತನ ಸ್ಥಾನದ ಬಗ್ಗೆ ಅನುಮಾನಗಳು ಏಳುವಂತೆ ಮಾಡಿದ್ದವು<br /><br /><br /><br />Rahul's performance was surprising in the last three T20 matches. Two zero-rising KL Rahul in three games has admitted a runoff wicket one run. Thus the doubts did to wake up on his position in the team