Surprise Me!

ಅರ್ಹತೆ ಬಗ್ಗೆ ಮಾತನಾಡಿದ ಪತ್ರಕರ್ತನಿಗೆ ಪ್ರಿಯಾಂಕಾ ಹೇಳಿದ್ದೇನು? | Filmibeat Kannada

2021-03-19 1 Dailymotion

ಆಸ್ಟ್ರೇಲಿಯಾದ ಪತ್ರಕರ್ತ ಪೀಟರ್ ಫೋರ್ಡ್ ಟ್ವೀಟ್ ಮಾಡಿ, 'ಸಿನಿಮಾರಂಗಕ್ಕೆ ಪ್ರಿಯಾಂಕಾ ಚೋಪ್ರಾ, ನಿಕ್ ಜೋನಸ್ ಅವರುಗಳು ನೀಡಿರುವ ಕೊಡುಗೆ ಏನು? ಆಸ್ಕರ್ ನಾಮಿನೇಷನ್ ಘೋಷಿಸುವ ಅರ್ಹತೆ ಅವರಿಗೆ ಏನಿದೆ?' ಎಂದು ಪೀಟರ್ ಫೋರ್ಡ್ ಪ್ರಶ್ನಿಸಿದ್ದಾರೆ.<br /><br />Actress Priyanka Chopra gave reply to a journalist who questions her credibility to announce Oscar nominations.

Buy Now on CodeCanyon