Surprise Me!

ದಿನದಿಂದ ದಿನಕ್ಕೆ ಕೊರೋನ ಕೇಸ್ ಜಾಸ್ತಿ ಆಗ್ತಿದೆ ? | Oneindia Kannada

2021-03-22 313 Dailymotion

ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 1715 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದ್ದು, ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 970202ಕ್ಕೆ ಏರಿಕೆ ಆಗಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸ್ಪಷ್ಟಪಡಿಸಿದೆ.<br /><br /> According to the state Health and Family Welfare Department, a total of 1715 cases of coronavirus infection have been confirmed in the medical examination and the total number of infected cases is 970202.

Buy Now on CodeCanyon