Surprise Me!

Kohli ಕಳೆದ ಬಾರಿ ಶತಕ ಸಿಡಿಸಿದ್ದು ಯಾವಾಗ ಗೊತ್ತಾ ? | Oneindia Kannada

2021-03-25 123 Dailymotion

ಮಾಜಿ ಕ್ರಿಕೆಟಿಗ ದೀಪ್‌ದಾಸ್ ಗುಪ್ತ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಶತಕದ ಬಲಗಾರದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ವಿರಾಟ್ ಕೊಹ್ಲಿಯ ಫಾರ್ಮ್ ಗಮನಿಸಿ ಮುಂದಿನೆರಡು ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಶತಕವನ್ನು ಬಾರಿಸಿದರೆ ಅಚ್ಚರಿಯಿಲ್ಲ ಎಂದು ಮಾಜಿ ವಿಕೆಟ್ ಕೀಪರ್ ದೀಪ್‌ ದಾಸ್‌ಗುಪ್ತಾ ಅಭಿಪ್ರಾಯಪಟ್ಟಿದ್ದಾರೆ.<br />#INDvsENG #ODI #ViratKohli #Century<br />India won against England in the first OdI match . ODI series started today and here are some important updates about the match

Buy Now on CodeCanyon