ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಕಿಚ್ಚ ಸುದೀಪ್ ಒಂದು ಕಾಲದಲ್ಲಿ ಸ್ನೇಹಿತರಾಗಿದ್ದರು ಆದರೆ ಈಗ ಇವರಿಬ್ಬರ ನಡುವೆ ಸ್ನೇಹ ಮುರಿದು ಬಿದ್ದಿದೆ ಹೀಗಾಗಿ ಇಬ್ಬರೂ ಮತ್ತೆ ಒಂದಾಗಬೇಕು ಅಂತ ಅಭಿಮಾನಿಗಳು ಟ್ವಿಟರ್ನಲ್ಲಿ ಅಭಿಯಾನವನ್ನು ಶುರು ಮಾಡಿಕೊಂಡಿದ್ದಾರೆ<br /><br />Challenging star Darshan and Kicha Sudeep were once friends but now the two have broken up. Thus, fans took to Twitter and started a campaign to reunite them.